ವೀರವ್ವನಾಗ್ತಿಹಳ್ಳಿ ಹನುಮಪ್ಪನಿಗೆ ವಿಶೇಷ ಪೂಜೆ

Sirigere temple
Published on

ಸಿರಿಗೆರೆ: ಇಲ್ಲಿನ ವೀರವ್ವ ನಾಗ್ತಿಹಳ್ಳಿಯಲ್ಲಿ ಶ್ರಾವಣ ಶನಿವಾರ ಅಂಗವಾಗಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ, ಅಭಿಷೇಕ, ಕುಂಕುಮ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಬಳಿಕ ಅನ್ನದಾಸೋಹ ನಡೆಯಿತು. ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಪ್ರಸಾದ ವಿತರಣೆ ಕಾರ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net