ಮಂಗಳೂರು : ಇರಾ ಕುಂಡಾವು ನಿವಾಸಿ ನಿವೃತ್ತ ಅಧ್ಯಾಪಕ ದಿ.ರಮಾನಂದ ರಾವ್ ಅವರ ಪತ್ನಿ ವಸಂತಿ ರಾವ್ (84)ಅವರು ಪಿರಿಯಾಪಟ್ಟಣದಲ್ಲಿರುವ ಪುತ್ರನ ಮನೆಯಲ್ಲಿ ಆ.7 ರಂದು ನಿಧನ ಹೊಂದಿದರು..ಮೃತರು ಪುತ್ರ ಡಾ.ಪ್ರಕಾಶ್ ಬಾಬು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ