ವಿವಿಧೆಡೆ ವಿದ್ಯುತ್​ ವ್ಯತ್ಯಯ ಇಂದು

Published on

ಎಂ.ಕೆ.ಹುಬ್ಬಳ್ಳಿ: ಇಲ್ಲಿನ 110/33/11 ಕೆವಿ, 220 ಕೆವಿ ಹಾಗೂ 110 ಕೆವಿ ವಿದ್ಯುತ್​ ವಿತರಣಾ ಕೇಂದ್ರದಲ್ಲಿ 2ನೇ ತೆಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯ ಕೆಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಕಾದ್ರೊಳ್ಳಿ, ಹೊಸಕಾದ್ರೊಳ್ಳಿ, ಹುಣಶೀಕಟ್ಟಿ, ತುರಮರಿ, ದೇವರಶೀಗಿಹಳ್ಳಿ, ಮಾರ್ಗನಕೊಪ್ಪ, ಕ್ಯಾರಕೊಪ್ಪ, ದಾಸ್ತಿಕೊಪ್ಪ, ಶುಗರ್​ ್ಯಾಕ್ಟರಿ,

ಎಂ.ಕೆ.ಹುಬ್ಬಳ್ಳಿ, ವೀರಾಪುರ, ಅಮರಾಪುರ ಹಾಗೂ 33 ಕೆವಿ ಎಸಿಎಂಇ ಕಿತ್ತೂರು ಸೋಲಾರ್​ ಐಪಿಪಿ ಪೂರೆಕೆಯಲ್ಲಿ ಸೆ.13ರಂದು ಬೆಳಗ್ಗೆ 9 ಗಂಟೆಯಿಂದ 5ಗಂಟೆ ವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ. ಉಪಕೇಂದ್ರದಿಂದ ಪೂರೆಕೆಯಾಗುವ ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಗಾಡಿಕೊಪ್ಪ, ಜಿಕನೂರ, ಪಾರಿಶ್ವಾಡ, ಇಟಗಿ, ಬೋಗೂರ, ಬೇಡರಹಟ್ಟಿ, ಹಿರೇಹಟ್ಟಿಹೊಳಿ, ಕರವಿನಕೊಪ್ಪ, ಗಂದಿಗವಾಡ, ಹಿರೇಅಂಗ್ರೋಳ್ಳಿ, ಚಿಕ್ಕಅಂಗ್ರೋಳ್ಳಿ, ಹಂದೂರ, ಕೇರವಾಡ, ಹುಲಿಕೊತ್ತಲ, ಇಟಗಿ, ಬೋಗೂರ, ಬೇಡರಹಟ್ಟಿ, ತೊಲಗಿ, ಬಿಳಕಿ, ಅವರೊಳ್ಳಿ ಹಾಗೂ ಕಗ್ಗಣಗಿ ಗ್ರಾಮಗಳಿಗೆ ಹಾಗೂ ಗ್ರಾಮಗಳ ನೀರಾವರಿ ಪಂಪಸೆಟ್​ ಪ್ರದೇಶಗಳಿಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್​ ಹಾಗೂ ಕಿತ್ತೂರು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net