

ಹುಬ್ಬಳ್ಳಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್, ಸೌತ್ ಇಂಡಿಯಾ ಕರಾಟೆ ಫೆಡರೇಷನ್ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ಗೋಜು ರಿಯು ಕರಾಟೆ ಡು ಕೆನ್ರೂೃ ಕಾನ್‌ನ ವಿದ್ಯಾರ್ಥಿಗಳು ಭಾಗವಹಿಸಿ 10 ಚಿನ್ನ, 7 ಬೆಳ್ಳಿ, 19 ಕಂಚಿನ ಪದಕ ಪಡೆದಿದ್ದಾರೆ.
ಸಮರ್ಥ ಜೆ., ವೈಭವ ಎನ್., ಸಮರ್ಥ ಕೆ., ಹರಿಧನ್ ಜೈನ್ (ಕಾಟಾ), ಹರ್ಷ ವೈ., ಹರ್ಷಿತ ಎಸ್., ವಿನಯ ವೈ.ಎಚ್., ವಿವೇಕ ಎಸ್.(ಕುಮಿಟೆ), ಹರ್ಷಿತ ಗೋಕಾಕ (ಕಾಟಾ ಮತ್ತು ಕುಮಿಟೆ) ಚಿನ್ನದ ಪದಕ ಪಡೆದಿದ್ದಾರೆ.
ಹರ್ಷದ್ ಎಸ್., ಲಾವಣ್ಯ ಎಂ., ಅನನ್ಯ ಜಿ., ಕೃಷಿ ಬಿ., ಯಶ್ ಪಾಲಗೋತ (ಕಾಟಾ), ಅಲೆಕ್ಸ್ ಡಿ., ಖುಷ್ಬೂ ಜೈನ್ (ಕುಮಿಟೆ) ಬೆಳ್ಳಿ ಪದಕ ಪಡೆದಿದ್ದಾರೆ.
ಆನಂದ ಎಂ., ಸುನಿಲ್ ಆರ್., ಸುಮೇಧ ಎಸ್., ಶ್ರದ್ಧಾ ಜೆ., ಯುಕ್ತಶ್ರೀ ಆರ್., ಮಣಿಕಂಠ ಕೆ., ಪೃಥ್ವಿರಾಜ ಕೆ., ಶಿವಾನಿ, ಹರಿಧನ್ (ಕುಮಿಟೆ), ಯುಸೂಫ್ ಎ.ಕೆ., ಶ್ರೇಯಾ ಕೆ., ಶಿವಾನಿ, ಲಾವಣ್ಯ ಎಂ., ತನ್ವಿ ಜೆ., (ಕಾಟಾ), ಅಲೆಕ್ಸ್, ಯುಸೂಫ್, ವಿನಯ (ಕಾಟಾ ತಂಡ), ಯುವಾಂಶ, ಭವ್ಯ ಓಸ್ವಾಲ್ (ಕಾಟಾ ಮತ್ತು ಕುಮಿಟೆ) ಕಂಚಿನ ಪದಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ತರಬೇತುದಾರ ಹಂಸಿ ಅಣ್ಣಪ್ಪ ಮರಕಲ್, ತರಬೇತುದಾರರಾದ ಆನಂದ ಮರಕಲ್, ಖುಷ್ಬೂ ಜೈನ್, ಅಭಿಷೇಕ ತೋಟಗಿ, ಅಲೆಕ್ಸ್ ಡೇವಿಡ್, ವಿನಯ ಹಡಪದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.