ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು

16 07 2025_BGR RURAL_PAGE_6A
ನೆಲಮಂಗಲ ತಾಲೂಕು ಕಚೇರಿ ಮುಂಭಾಗದಲ್ಲಿ ನಮ್ಮ ಕರ್ನಾಟಕ ಜನಸೈನ್ಯ ಸಂಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಭಿಯಂತ ಸಾಯಿ ಈಶ್ವರ್​ಗೆ ಮನವಿ ಸಲ್ಲಿಸಿದರು. ಸಂಟನೆ ಅಧ್ಯಕ್ಷ ಬಿ.ನರಸಿಂಹಯ್ಯ, ಸಲಹಾ ಸಮಿತಿ ಸದಸ್ಯ ರಾಮಾಂಜಿನಪ್ಪ, ಯುವ ಟಕದ ಅಧ್ಯಕ್ಷ ರಮೇಶ್​, ಗೌರವಾಧ್ಯಕ್ಷ ವಿಜಯ್​ಕುಮಾರ್​ ಇದ್ದರು.
Published on

ನೆಲಮಂಗಲ : ನಗರದ ಕುಣಿಗಲ್​ ವೃತ್ತದಲ್ಲಿ ಟ್ರಾಫಿಕ್​ ಸೇರಿ ವಿವಿಧ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಜನಸೈನ್ಯ ಸಂಟನೆ ಪದಾಧಿಕಾರಿಗಳು ತಾಲೂಕು ಕಚೇನೆಲಮಂಗಲದ ಕುಣಿಗಲ್​ ವೃತ್ತದಲ್ಲಿ ಟ್ರಾಫಿಕ್​ ಕಿರಿಕಿರಿ > ತಾಲೂಕು ಕಚೇರಿ ಎದುರು ನಮ್ಮ ಕರ್ನಾಟಕ ಜನಸೈನ್ಯದಿಂದ ಪ್ರತಿಭಟನೆ ಅಧಿಕಾರಿಗಳಿಗೆ ಮನವಿ ಮನವಿ ಸಲ್ಲಿಸಿದರು.

ಈ ಭಾಗದಲ್ಲಿ ಟ್ರಾಫಿಕ್​ ಸಮಸ್ಯೆ ಹೆಚ್ಚಾಗಿ ಸವಾರರು ಪರದಾಡುತ್ತಿದ್ದಾರೆ. ಜತೆಗೆ ಪೊಲೀಸ್​ ಸಿಬ್ಬಂದಿ ಟ್ರಾಫಿಕ್​ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಸಾಕಷ್ಟು ಅಪಘಾತವಾಗಿ ಹಲವರು ಮೃತಪಟ್ಟಿದ್ದಾರೆ. ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಸಂಟನೆ ಅಧ್ಯಕ್ಷ ಬಿ.ನರಸಿಂಹಯ್ಯ ಒತ್ತಾಯಿಸಿದರು. ನಗರದ ಕುಣಿಗಲ್​ ವೃತ್ತದಲ್ಲಿನ ಸಮಸ್ಯೆಗಳ ಪಟ್ಟಿ ಮಾಡಲಾಗಿದೆ. ಜತೆಗೆ ಸಂಟನೆಗಳು ನೀಡಿದ್ದ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಭಿಯಂತ ಸಾಯಿ ಈಶ್ವರ್​ ಭರವಸೆ ನೀಡಿದರು.

ಸಂಟನೆ ಗೌರವಾಧ್ಯಕ್ಷ ಬಿ.ರಾಮಯ್ಯ, ಕಾರ್ಮಿಕ ಟಕದ ಅಧ್ಯೆ ಅನ್ನಪೂರ್ಣಾ, ಮಹಿಳಾ ಟಕ ಅಧ್ಯೆ ರಾಣಿ, ಗ್ರಾಮಾಂತರ ಜಿಲ್ಲಾದ್ಯಕ್ಷ ನಾಗರಾಜು ಎನ್​.ವೈ.ಜಿಲ್ಲಾ ಉಪಾಧ್ಯಕ್ಷ ರವಿಕುಮಾರ್​, ಬೆಂಗಳೂರು ದಣಜಿಲ್ಲಾಧ್ಯಕ್ಷ ಜಿ.ಆರ್​.ಗಂಗರಾಜು, ಮಾಗಡಿ ತಾಲೂಕು ಅಧ್ಯಕ್ಷ ಪುರುಷೋತ್ತಮ್​, ಉಪಾಧ್ಯಕ್ಷ ರಮೇಶ್​, ಪ್ರಧಾನ ಕಾರ್ಯದರ್ಶಿ ಮಣಿಕಂಠ, ಕಾರ್ಮಿಕ ಟಕ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಚಾನ್​ ಪಾಷಾ, ಸಂಟನೆಯ ಬಾಲರಾಜು, ಲ್ಮಶ್​, ಹನುಮಂತರಾಜು, ಮಹೇಶ್​, ಮಧುಶ್ರೀ, ಎಲ್​.ಆಶಾ.ಮಲ್ಲಿಕಾರ್ಜುನ್​, ವರುಣ್​ಕುಮಾರ್​, ಬಸವರಾಜು, ಧ್ರುವ, ಆನಂದ್​ಕುಮಾರ್​, ಸುರೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net