ಅಬಾಕಸ್‌ನಲ್ಲಿ ಬಾಳೆಹೊನ್ನೂರು ಕೇಂದ್ರಕ್ಕೆ ವಿವಿಧ ಪ್ರಶಸ್ತಿ

26bhr 3
Published on

ಬಾಳೆಹೊನ್ನೂರು: ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮ್ಯಾಟ್ರಿಕ್ ಅಬಾಕಸ್ ಸ್ಪರ್ಧೆಯಲ್ಲಿ ಬಾಳೆಹೊನ್ನೂರು ಅಬಾಕಸ್ ಕೇಂದ್ರದ ವಿದ್ಯಾರ್ಥಿಗಳು 21ರ‌್ಯಾಂಕ್‌ಗಳನ್ನು ಪಡೆದಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥರಾದ ರೆನ್ನಿ ದೇವಯ್ಯ, ರಜನಿ ದೇವಯ್ಯ ತಿಳಿಸಿದ್ದಾರೆ.

ಮೊದಲನೇ ಹಂತದ ಸ್ಪರ್ಧೆಯಲ್ಲಿ ಆಮ್ಸ್‌ಮಾನ್, ಮಂಜುನಾಥ್, ಪ್ರಥಮ್, ಮಿಲನಾ (ಚಿನ್ನ ದ ಪದಕ), ಸಾತ್ವಕ್, ಶ್ರೀಯಾನಿ ರಾವ್, ಸ್ಮಯ, ನೂತನ್, ಸ್ವರೂಪದೇವಿ (ಬೆಳ್ಳಿಯ ಪದಕ), ಅಕ್ಷಜ್ ಪೂಜಾರಿ, ಶ್ರವಂತ್, ಕ್ಯಾತರಿನ್ (ಕಂಚು), ಎರಡನೇ ಹಂತದಲ್ಲಿ ಇಸಾನ್, ರವೀಂದ್ರ ಸಿಂಗ್ ಚೌದರಿ (ಚಿನ್ನ), ದೀಕ್ಷಿತಾ, ಯಸ್ವನ್ ಗೌಡ (ಬೆಳ್ಳಿ), ಮೂರನೇ ಹಂತದಲ್ಲಿ ಅನ್ವಿತ್ (ಚಿನ್ನ), ಕೃಪಾಲಿ (ಬೆಳ್ಳಿ), ನಾಲ್ಕನೇಯ ಹಂತದಲ್ಲಿ ಅದ್ವಿತ್ (ಚಿನ್ನ), ಜೊವಿಯಲ್ (ಬೆಳ್ಳಿ), ಐದನೇಯ ಹಂತದಲ್ಲಿ ಜೆನ್‌ವಿಷಾ ಮೆರಿಲ್ ಡಿಸೋಜ (ಚಿನ್ನ), ಶ್ರಾವ್ಯಾ ಪೂಜಾರಿ (ಬೆಳ್ಳಿ) ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net