ರೈಲು ಸಂಚಾರದಲ್ಲಿ ವ್ಯತ್ಯಯ

TrainNew
Published on

ಹುಬ್ಬಳ್ಳಿ : ಕುಸುಗಲ್ಲ ಮತ್ತು ಹೆಬಸೂರ ನಿಲ್ದಾಣಗಳ ಮಧ್ಯೆ ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದಾಗಿ ಸೊಲ್ಲಾಪುರ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು ಆ. 2, 4, 6, 8, 10, 12 ಮತ್ತು 14ರಂದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಲುಗಡೆಗೊಳ್ಳಲಿದೆ.

ಡೆಮು ರೖಲುಗಳ ಸಂಚಾರ ರದ್ದು : ಕಾಲೆಮ್ ಮತ್ತು ಸ್ಯಾನ್ವೊರ್ಡೆಮ್ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 208ರಲ್ಲಿ ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದಾಗಿ ಆ. 22 ರಂದು

ವಾಸ್ಕೋ- ಕುಲೆಮ್ ಡೆಮು ಸ್ಪೇಷಲ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net