ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

New Power Cut
Published on

ಹುಬ್ಬಳ್ಳಿ : ಇಲ್ಲಿನ ಅಕ್ಷಯ ಕಾಲನಿ ವಿದ್ಯುತ್ ಉಪಕೇಂದ್ರದಲ್ಲಿ ಬಸ್ ಕಪ್ಲರ್ ಕಾಮಗಾರಿಯ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಆ. 18 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಲಕ್ಷ್ಮೀ ನಾರಯಣ ನಗರ, ಐ.ಬಿ.ಎಲ್.ಆರ್ ಕಾಲೇಜ್, ಲಿಡಕರ ಕಾಲನಿ, ಕ್ಲಾಸಿಕ್ ಲೇಔಟ್, ಟೆಂಗಿನಕಾಯಿ ಲೇಔಟ್, ವಿಹಾನ ಆಸ್ಪತ್ರೆ, ಲಕ್ಷ್ಮೀ ಕಾಲನಿ, ಶಿರೂರು ಪಾರ್ಕ್, ತಿಮ್ಮಸಾಗರ ಗುಡಿ, ಕೆ.ಇ.ಸಿ. ಲೇಔಟ್, ನಿಸರ್ಗ ನಗರ, ರಾಘವೆಂದ್ರ ಲೇಔಟ್, ಗಾಂಧಿ ನಗರ, ಬಸವೇಶ್ವರ ನಗರ, ಸೂರಿ ನಗರ, ಪೊಲೀಸ್ ಕ್ವಾರ್ಟಸ್, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಸಿದ್ದಪ್ಪಾಜಿ ಗುಡಿ, ರಾಜೀವ್ ನಗರ, ಶಿರೂರು ಪಾರ್ಕ್ ಮೇನ್ ರೋಡ್, ಬಿ.ವಿ.ಬಿ ಕಾಲೇಜ್, ಲಿಂಗರಾಜ ನಗರ ಮೆನ್ ರೋಡ್, ಚಂದ್ರಗಿರಿ ಲೇ-ಔಟ್, ಚೇತನ್ ಪಬ್ಲಿಕ್ ಸ್ಕೂಲ್ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net