ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

PC New
Published on

ಹುಬ್ಬಳ್ಳಿ : ಹುಬ್ಬಳ್ಳಿ ಆನಂದ ನಗರದ ವಿದ್ಯುತ್ ಉಪ ಕೇಂದ್ರದಲ್ಲಿ 1ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಹಾಗೂ ಗೋಪನಕೊಪ್ಪ ಉಪ ಕೇಂದ್ರದಲ್ಲಿ 4ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಳಿರುವುದರಿಂದ ಜೂ. 12ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಆನಂದ ನಗರ ವಿದ್ಯುತ್ ಉಪ ಕೇಂದ್ರದ ನ್ಯೂ ಆನಂದ ನಗರ, ಓಲ್ಡ್ ಆನಂದ ನಗರ, ಗೊಲ್ಲರ್ ಕಾಲನಿ, ಲೋಹಿಯಾ ನಗರ, ಜೈ ಹನುಮಾನ ನಗರ, ಅಯೋಧ್ಯಾ ನಗರ, ಗೋಕುಲ ಧಾಮ, ಚಾಣಕ್ಯಪುರಿ, ಗವಿ ಓಣಿ, ನಾರಾಯಣ ಸೋಫಾ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಹಿರೇಪೇಟೆ, ಅಂಬೇಡ್ಕರ್ ಕಾಲನಿ, ಮೊಮಿನ್ ಪ್ಲಾಟ್, ಅರವಿಂದ ನಗರ, ಚನ್ನಪೇಟ್ ಮುಖ್ಯ ರಸ್ತೆ, ದೋಭೀ ಘಾಟ್, ರೈಲ್ವೆ ಕ್ವಾರ್ಟರ್ಸ್, ಕಾರವಾರ ರಸ್ತೆ, ನೆಹರು ನಗರ, ಮಂಜುನಾಥ ನಗರ, ಜೆ.ಪಿ. ನಗರ, ಅಕ್ಷಯ ಪಾರ್ಕ್, ವೆಂಕಟೇಶ್ವ ಕಾಲನಿ, ಅರ್ಜುನ್ ವಿಹಾರ,ಗುರುನಾಥ ನಗರ, ಭಾರತ್ ನಗರ, ಸಂಭಾಜಿ ಲೇ ಔಟ್, ಮಯೂರಿ ಗಾರ್ಡನ್, ಪಡದಯ್ಯನ ಹಕ್ಕಲ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಗೋಪನಕೊಪ್ಪ ಉಪ ಕೇಂದ್ರದ ಹೊಸೂರ, ಕ್ಲ್ಲ್ರಸ್ತೆ, ಹು-ಧಾ ಮಹಾನಗರ ಪಾಲಿಕೆ ಕಚೇರಿ, ಮಿನಿ ವಿಧಾನ ಸೌಧ, ವಾಮನ ರಸ್ತೆ, ಕೋರ್ಟ ಸರ್ಕಲ್, ತಾಜ್ ನಗರ, ಸಾಯಿನಗರ, ಉಣಕಲ್ ಕ್ರಾಸ್, ಬಿವಿಬಿ ಕಾಲೇಜ್, ಗೋಪನಕೊಪ್ಪ, ಸಿದ್ದವೀರ ಲೇಜೌಟ್, ಮನೋಜ ಎಸ್ಟೇಟ್, ವಿನೋಭ ಪಾರ್ಕ್, ದೇವಾಂಗ ಪೇಟ್, ವೇಂಕಟೇಶ್ವರ ಕಾಲನಿ, ಬೆಂಗೇರಿ, ಮಹಾವೀರ ಕಾಲನಿ, ರಮೇಶ ಭವನ ರಸ್ತೆ, ಫಾರೆಸ್ಟ ಕಾಲನಿ, ಪತ್ರಕರ್ತ ನಗರ, ಚಾಮುಂಡೆಶ್ವರಿ ನಗರ, ವಿಶ್ವೇಶ್ವರ ನಗರ, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ಕಿಮ್್ಸ ಮುಂಭಾಗ, ಸಾಯಿ ಗಾರ್ಡನ್, ಸವೋದಯ ಸರ್ಕಲ್, ಬದಾಮಿ ನಗರ, ಅರಿಹಂತ ನಗರ, ಕುಸುಗಲ್ಲ, ಹೆಬಸೂರ, ಕಿರೇಸೂರ ಗ್ರಾಮಗಳು, ಬ್ಯಾಹಟ್ಟಿ, ಸುಳ್ಳ ಗ್ರಾಮ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net