ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

New Hescom power Cut New
Published on

ಹುಬ್ಬಳ್ಳಿ : ಹುಬ್ಬಳ್ಳಿ ಅಕ್ಷಯ ಕಾಲನಿ ವಿದ್ಯುತ್ ಉಪ ಕೇಂದ್ರದ 1ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಜೂ. 10ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಲಕ್ಷ್ಮೀ ನಾರಾಯಣ ನಗರ, ಐ.ಬಿ.ಎಲ್.ಆರ್ ಕಾಲೇಜ್, ಲಿಡಕರ ಕಾಲನಿ, ಶಿರೂರು ಪಾರ್ಕ್, ವಿದ್ಯಾನಗರ, ತಿಮ್ಮಸಾಗರ ಗುಡಿ, ಅಕ್ಷಯ ಕಾಲೋನಿ 1,2,3, ಮ್ತು 4ನೇ ಫೇಸ್, ತೋಳನ ಕೆರೆ ಎಚ್.ಟಿ, ಗಾಂಧಿ ನಗರ, ಬಸವೇಶ್ವರ ನಗರ, ಅಶೋಕ ವನ, ಮಂಜುನಾಥ್ ನಗರ ಕ್ರಾಸ್, ಓಂ ನಗರ, ಸ್ವರ್ಣಗಿರಿ ಲೇಔಟ್, ಹೆಬ್ಬಳ್ಳಿ ಬಡಾವಣೆ, ಸಿದ್ದಪ್ಪಾಜಿ ಗುಡಿ, ಬಿವಿಬಿ ಕಾಲೇಜ್, ನೇಕಾರ ಭವನ, ನೇಕಾರ ಕಾಲನಿ, ಲಿಂಗರಾಜ ನಗರ ಮೆನ್ ರೋಡ್, ಮಹಾಲಕ್ಷ್ಮೀ ನಗರ, ಚಂದ್ರಗಿರಿ ಲೇ-ಔಟ್, ಚೇತನ್ ಪಬ್ಲಿಕ್ ಸ್ಕೂಲ್, ಪರಿವರ್ತನ ಗುರುಕುಲ ಶಾಲೆ, ಆಶಾನಗರಿ ಲೇ-ಔಟ್, ನಿವೇದಿತಾ ಲೇ-ಔಟ್ ಹಾಗೂ ಸುತ್ತತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net