ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ: ಮಂಡ್ಯದ ವಾಗ್ದೇವಿ ಅಕಾಡೆಮಿಗೆ ಪ್ರಶಸ್ತಿ

Vagdevi Academy wins award in Abacus competition Mandya
Published on

ಮಂಡ್ಯ: ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾನಗರ ಬಡಾವಣೆಯ ವಾಗ್ದೇವಿ ಮೈಂಡ್ ಅಕಾಡೆಮಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸೂಪರ್ ಚಾಂಪಿಯನ್ಸ್ ವಿಭಾಗದಲ್ಲಿ ಕುಶಾಂತ್‌ಸೂರ್ಯ, ಲುಕ್ಷಿನ್ ಎನ್.ಶೆಟ್ಟಿ, ಗಗನ್ ಎನ್.ಶೆಟ್ಟಿ, ಚಾಂಪಿಯನ್ಸ್ ವಿಭಾಗದಲ್ಲಿ ಶ್ರೀನಿಧಿ, ಕರಣ್ ಸಿದ್ದಾರ್ಥ್, ಹರ್ಷಿಕಾ ಆರಾಧ್ಯ, ಕೆ.ಆರ್.ಪುನೀತ್‌ಗೌಡ(ಪ್ರ), ಪಿ.ತನಿಷ್ಕಾ, ಇಶಾ ಪ್ರಭಾಕರ್, ಶಾರವ್ ಜೈನ್, ಕೆ.ಚಿನ್ಮಯಿ, ಬಾಲಾಜಿ, ಕುಶಾಲ್(ದ್ವಿ), ಮೋಹಿತ, ಕುಶಾಲ್ ಈಶ್ವರ್, ಕೆ.ಚಿರನ್ವಿ, ಎಂ.ಎಸ್.ಉತ್ತಮ್, ಮನ್ವಿತಶ್ರೀ ಹಾಗೂ ತನಿಷಾ ಪ್ರಭಾಕರ್(ತೃ) ಬಹುಮಾನ ಪಡೆದುಕೊಂಡಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಕಾಡೆಮಿ ಮುಖ್ಯಸ್ಥೆ ರೇಖಾ ಕುಂದರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net