ಪುರಾಣ ಪ್ರಸಿದ್ಧ ಬಲರಾಮ‌ ಸನ್ನಿಧಿ ಪುನರುತ್ಥಾನಕ್ಕೆ ಶಿಲಾನ್ಯಾಸ

udp-16-palimaru sri
Published on

ಉಡುಪಿ: ಪುರಾಣ ಪ್ರಸಿದ್ಧ ಕ್ಷೇತ್ರ ಮಲ್ಪೆ ವಢಬಾಂಡೇಶ್ವರದ ಶ್ರೀ ಬಲರಾಮ ದೇವಸ್ಥಾನದ ಪುನರುತ್ಥಾನಕ್ಕೆ ಭಾನುವಾರ ಶರನ್ನವರಾತ್ರಿ ಆರಂಭದ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಿ, ಸತ್ಕಾರ್ಯದ ನಿರ್ವಿಘ್ನ ಸಿದ್ಧಿಗೆ ಹರಸಿದರು. ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಶಾಸಕ ಯಶ್ಪಾಲ್ ಸುವರ್ಣ , ಸುಬ್ರಹ್ಮಣ್ಯ ಭಟ್ , ಉದ್ಯಮಿ ಆನಂದ್ ಸುವರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net