ಖಾಲಿ ಹುದ್ದೆಗೆ ವಕೀಲರ ನೇಮಕಾತಿ: ಜ.10ರೊಳಗೆ ಅರ್ಜಿ ಸಲ್ಲಿಸಿ

job new
Published on

ಮಂಡ್ಯ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿರುವ ಕಾನೂನು ನೆರವು ರಕ್ಷಣಾ ಸಲಹೆ ವ್ಯವಸ್ಥೆ ಕಚೇರಿಯಲ್ಲಿ ಖಾಲಿ ಇರುವ ಮುಖ್ಯಸ್ಥ ವಿಭಾಗ-1, ಉಪವಿಭಾಗ-1, ಸಹಾಯಕ-2 ತಾತ್ಕಾಲಿಕ ಹುದ್ದೆ ನೇಮಕಾರಿಗೆ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹರು ಜಿಲ್ಲಾ ನ್ಯಾಯಾಲಯದ ಜಾಲತಾಣದಿಂದ ಅರ್ಜಿ ಪಡೆದು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜ.10ರೊಳಗೆ ಸಲ್ಲಿಸಬಹುದೆಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net