ವೀಕ್ಷಣೆಯ ವೇಳೆ ಕರ್ನಾಟಕದ ರಾಜ್ಯ ಪಕ್ಷಿ ಎನಿಸಿಕೊಂಡಿರುವ ನೀಲಕಂಠ, ಚಂದ್ರಮುಖಟ, ಬ್ಲಾಕ್ ಡ್ರೊಂಗೊ, ಕೋಗಿಲೆ, ಗುಬ್ಬಿ, ಗಿಡುಗ, ಮೈನ, ಗಿಳಿ, ಏಷಿಯನ್ ಗ್ರೀನ್ ಬೀ ಇಟರ್, ರೆಟ್ ವೆಂಟೆಡ್ ಬುಲ್‌ಬುಲ್, ಲಾಫಿಂಗ್ ಡೋವ್, ರೋಸ್ ರಿಂಗಡ್ ಪಾರ್ಕೇಟ್, ಕಿಂಗ್‌ಫಿಶರ್‌ದಂತಹ ನೂರಾರು ಬಗೆಯ ಅಪರೂಪದ ಪಕ್ಷಿಗಳು ಕಾಣಸಿಕ್ಕವು.