ಕಾರ್ಯಕ್ರಮದ ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಪೂರ್ವ ಜಿಲ್ಲಾ ಅಧ್ಯ ವಿವೇಕ್ ರಾಯ್ಕರ್, ಡಿ.ಎನ್. ಗಾವಂಕರ್, ಸುಭಾಷ್ ನಾಯಕ, ಪ್ರೇಮ್ ಕುಮಾರ, ಹಾಗೂ ಶಿಕಾರಿಪುರ, ಸೊರಬ, ಸಾಗರ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಎಲ್ಲ ಜನಜಾಗತಿ ಸದಸ್ಯರು, ತಾಲೂಕು ಯೋಜನಾಧಿಕಾರಿಗಳು, ಜಿಲ್ಲಾ ಪ್ರಬಂಧಕರು ಉಪಸ್ಥಿತರಿದ್ದರು.