ಟೆಂಪೊ ಪಲ್ಟಿ 16 ಕಾರ್ಮಿಕರಿಗೆ ಗಾಐ

ಕೈಗಾ ಸಮೀಪ ಟೆಂಪೊ ಪಲ್ಟಿಯಾಯಿತು.
ಕೈಗಾ ಸಮೀಪ ಟೆಂಪೊ ಪಲ್ಟಿಯಾಯಿತು.
Published on
ಕಾರವಾರ: ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ ಟೆಂಪೋ ಪಲ್ಟಿಯಾಗಿ 16 ಜನ ಗಾಯಗೊಂಡ ಘಟನೆ ಕೈಗಾ ಅಣು ವಿದ್ಯುತ್ ಸ್ಥಾವರ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ. 
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ರಾತ್ರಿ ಪಾಳಿ ಮುಗಿಸಿದ ಹೊರ ಗುತ್ತಿಗೆ ನೌಕರರನ್ನು ಮಲ್ಲಾಪುರಕ್ಕೆ ರೆತರುತ್ತಿದ್ದ ಟೆಂಪೋ ಎರಡನೇ ಗೇಟ್ ಬಳಿ ಪಲ್ಟಿಯಾಗಿದೆ. ಇಬ್ಬರು ಗಂಭೀರವಾಗಿದ್ದು, ಇನ್ನು 16 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ಕಾರವಾರ ಕ್ರಿಮ್ಸ್ಗೆ ಸೇರಿಸಲಾಗಿದೆ. ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net