ವಿದ್ಯಾರ್ಥಿ ಪ್ರತಿನಿಧಿ ಕೃಷ್ಣ ಪ್ರಸಾದ ಶಂಖನಾದದೊಂದಿಗೆ ಗೀತೋಪದೇಶ ಮಾಡಲಾಯಿತು. ಚಿರಾಗ್ ಸಂಗಡಿಗರು ವೇದಘೋಷಗೈದರು. ಕೃತಿಕಾ ಸಂಗಡಿಗರು ಪ್ರಾರ್ಥಿಸಿದರು. ನಕುಲ್ ಪೈ, ಪ್ರಥ್ವಿ ಪ್ರಭು, ಮಾನ್ಯತಾ, ವಿರಾಜ್ ಸಂಪೂರ್ಣ ಕಾರ್ಯಕ್ರಮವನ್ನು ಸಂಸ್ಕೃತ ಶಿಕ್ಷಕಿ ಸುಮಂಗಲಾ ವೈದ್ಯ ಮಾರ್ಗದರ್ಶನದಲ್ಲಿ ಸಂಸ್ಕೃತದಲ್ಲೇ ನಿರ್ವಹಿಸಿ ಗಮನಸೆಳೆದರು.