ವಿವಿಧ ಹಿಂದು ಸಂಘಟನೆಗಳ ಪ್ರಮುಖರಾದ ರಾಮು ನಾಯ್ಕ, ಶ್ಯಾಮಿಲಿ ಪಾಟಣಕರ್, ಪ್ರಸಾದ ಹೆಗಡೆ, ಗೋಪಾಲಕೃಷ್ಣ ಬಗನಗದ್ದೆ, ನಾಗೇಶ ಪತ್ತಾರ, ಗಜಾನನ ನಾಯ್ಕ ತಳ್ಳಿಕೇರಿ, ಎಸ್.ಎನ್. ಭಟ್ಟ ಏಕಾನ, ವೆಂಕಟರಮಣ ಬೆಳ್ಳಿ, ಉಮೇಶ ಭಾಗ್ವತ, ಚಿದಾನಂದ ಹರಿಜನ, ಜಗನ್ನಾಥ ರೇವಣಕರ್, ಲೋಕೇಶ ಪಾಟಣಕರ್ ಮತ್ತಿತರರು ಮಾತನಾಡಿದರು.