ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಅಘನಾಶಿನಿ ಕಣಿವೆಯಲ್ಲಿ ಇನ್ನಷ್ಟು ತೀವ್ರವಾಗಿ ಹೋರಾಟ ನಡೆಸಲು ಕರೆ ನೀಡಿ, ಪ್ರತಿ ಗ್ರಾಮದಲ್ಲೂ ದೇವರ ಕಾನು ರಕ್ಷಣಾ ಕಾರ್ಯಕ್ರಮ ನಡೆಸಬೇಕು, ಪಾದಯಾತ್ರೆ ನಡೆಸಬೇಕು. ಸ್ವರ್ಣವಲ್ಲೀ ಶ್ರೀಗಳು ಸೂಚಿಸಿರುವಂತೆ ಪತ್ರ ಚಳವಳಿ, ಬೆಂಗಳೂರಿನಲ್ಲಿ ಪ್ರತಿಭಟನೆ, ರಾಸ್ತಾ ರೋಕೋ ಮತ್ತಿತರ ಹೋರಾಟಗಳನ್ನು ಯಶಸ್ವಿಯಾಗಿ ನಡೆಸೋಣ ಎಂದರು.