ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕವರಿ, ದೇಗುಲ ಪೂಜಾರಿ ವಿನಾಯಕ ಕಾಳೆ ಮಾತನಾಡಿದರು. ಜಿಲ್ಲಾ ಬಿಜೆಪಿ ಹಿಂದುಳಿದ ಘಟಕದ ಖಜಾಂಚಿ ಮಹೇಶ ಶೆಟ್ಟಿ, ಅರ್ಬನ್ ಬ್ಯಾಂಕ್ ನಿರ್ದೇಶಕ ರಾಮು ಕೆಂಚನ್, ಬಿಜೆಪಿ ಕಾರ್ಯಕರ್ತ ಸಂದೀಪ ಅಗಸಾಲಿ ವೇದಿಕೆಯಲ್ಲಿದ್ದರು. ಮೇಳದ ಸಂಯೋಜಕ ಗಣೇಶ ಗುನಗ, ಸುಜಯ ಶೆಟ್ಟಿ, ಮಲ್ಲಿಕಾರ್ಜುನ ಹೊನ್ನಾವರಕರ, ಕುಮಾರ ದೀವಟಿಗೆ ಕಾರ್ಯಕ್ರಮ ನಿರ್ವಹಿಸಿದರು.