ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಪಂ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಶಾಲಾ ಶೈಕ್ಷಣಿಕ ಇಲಾಖೆಯ ಧಾರವಾಡ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ನಿರ್ದೇಶಕ ಈಶ್ವರ ನಾಯ್ಕ, ಕಾರವಾರ ಡಿಡಿಪಿಐ ಲತಾ ನಾಯಕ,ಡಯಟ್ ಪ್ರಾಂಶುಪಾಲ ಎನ್.ಆರ್.ಹೆಗಡೆ, ಬಿಇಒ ಉಮೇಶ ನಾಯ್ಕ, ತಹಸೀಲ್ದಾರ್ ನಿಶ್ಚಲ ನರೋನಾ, ಉಡುಪಿ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ವಿವಿಧ ಶಿಕ್ಷಕರ ಸಂಘದ ಪದಾಕಾರಿಗಳಾದ ಎಲ್.ಎಂ.ಹೆಗಡೆ,ಸುಽÃರ ನಾಯ್ಕ, ಕೆ.ಪಿ.ನಾಯ್ಕ,ಜೈ ರಂಗನಾಥ, ಆರ್.ಎಸ್.ನಾಯ್ಕ ಇತರರು ವೇದಿಕೆಯಲ್ಲಿದ್ದರು.ಎಂ.ಟಿ.ಗೌಡ ಅಭಿನಂದನಾ ನುಡಿ ಆಡಿದರು.ಪ್ರಭಾಕರ ಬಂಟ್ ಸ್ವಾಗತಿಸಿದರು. ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.