ನೂತನ ವಸತಿ ಗೃಹಗಳಿಗೆ ಅಡಿಗಲ್ಲು

ಭಟ್ಕಳದ ನ್ಯಾಯಾಲಯಗಳ ಸಂಕೀರ್ಣದಲ್ಲಿ ನ್ಯಾಯಾಧೀಶರ ನೂತನ ವಸತಿ ಗೃಹಗಳ ಕಟ್ಟಡಗಳಿಗೆ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಉತ್ತರ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಪ್ರದೀಪ ಸಿಂಗ್ ಯರೂರ್ ಅಡಿಗಲ್ಲು ಸಮಾರಂಭ ನಡೆಸಿಕೊಟ್ಟರು. ಎಸ್.ಜಿ. ಪಂಡಿತ್, ಕಾಂತ ಕುರಣಿ, ದೀಪಾ ಅರಳಗುಂಡಿ, ಧನವತಿ ಇದ್ದರು.

Published on
ಭಟ್ಕಳ: ಭಟ್ಕಳದ ನ್ಯಾಯಾಲಯಗಳ ಸಂಕೀರ್ಣದಲ್ಲಿ ನ್ಯಾಯಾಧೀಶರ ನೂತನ ವಸತಿ ಗೃಹಗಳಿಗೆ ಅಡಿಗಲ್ಲು ಸಮಾರಂಭ ನಡೆಯಿತು.
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಉತ್ತರ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಪ್ರದೀಪ ಸಿಂಗ್ ಯರೂರ್ ಅವರು ಅಡಿಗಲ್ಲು ಸಮಾರಂಭ ನಡೆಸಿಕೊಟ್ಟರು. ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಎಸ್.ಜಿ. ಪಂಡಿತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಶಿವಾನಂದ ನಾಯ್ಕ, ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ, ಕಾರ್ಯನಿರ್ವಾಹ ಇಂಜಿನಿಯರ್ ಮಲ್ಲಿಕಾರ್ಜುನ ಹೆಚ್., ಭಟ್ಕಳದ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ, ವಕೀಲರ ಸಂಘದ ಅಧ್ಯಕ್ಷ ಈಶ್ವರ ಎಂ. ನಾಯ್ಕ, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರಾದ ಎಂ.ಎಲ್. ನಾಯ್ಕ, ಜೆ.ಡಿ. ಭಟ್ಟ, ಕೆ.ಎಚ್. ನಾಯ್ಕ, ಎಸ್.ಬಿ. ಬೊಮ್ಮಾಯಿ, ರಾಜೇಶ ನಾಯ್ಕ, ವಿಕ್ಟರ್ ಗೋಮ್ಸ್, ವಿ.ಎ. ಅಕ್ಕಿವಳ್ಳಿ, ಶಂಕರ ಕೆ. ನಾಯ್ಕ, ಆರ್.ಜಿ. ನಾಯ್ಕ, ಎಂ.ಜೆ. ನಾಯ್ಕ, ಪಾಂಡು ನಾಯ್ಕ, ಎಸ್.ಜೆ. ನಾಯ್ಕ, ವಿ.ಆರ್. ಸರಾಫ್, ಎಂ.ಟಿ. ನಾಯ್ಕ, ಸಹಾಯಕ ಸರಕಾರಿ ಅಭಿಯೋಜಕ ಆಶೋಕ ನಾಯ್ಕ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net