ಹಳಿಯಾಳ-ಭಗವತಿ ರಸ್ತೆ ಮಧ್ಯದಲ್ಲಿ ಕಾಣಿಸಿಕೊಂಡ ಆನೆ. Elephant
Published on:
Copied
Follow Us
ಬುಧವಾರ ಬೆಳಗ್ಗೆ ಹಳಿಯಾಳ -ಭಗವತಿ ರಸ್ತೆಯಲ್ಲಿ ಒಂಟಿ ಸಲಗ ಒಂದು ರಸ್ತೆ ಮಧ್ಯ ನಿಂತಿರುವುದನ್ನು ಕಂಡ ಬಸ್ ಚಾಲಕ ವಾಹನವನ್ನು ನಿಲ್ಲಿಸಿ, ಆನೆ ಕಾಡಿನೊಳಗೆ ತೆರಳಿದ ನಂತರ ಸಂಚಾರ ಮುಂದುವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.