

ಘಟಕದಲ್ಲಿನ ಯಂತ್ರೋಪಕರಣಗಳಲ್ಲಿ ಸಣ್ಣ ತಾಂತ್ರಿಕ ದೋಷ ಉಂಟಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಹೀಗಾಗಿ, ಸರಿಯಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಬುಧವಾರದಿಂದ ಕಸವನ್ನು ಸರಿಯಾಗಿ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ.
ಶುಭಂ ರಾಯ್ಕರ ನಗರಸಭೆ ಕನ್ಸಲ್ಟಿಂಗ್ ಪರಿಸರ ಇಂಜಿನಿಯರ್ (ಹೊರ ಗುತ್ತಿಗೆ)