ಕಂದಕಕ್ಕೆ ಉರುಳಿದ ಬಸ್ 29 ಜನರಿಗೆ ಗಾಯ

ಬಸ್ ಕಂದಕಕ್ಕೆ ಉರುಳಿದೆ
ಬಸ್ ಕಂದಕಕ್ಕೆ ಉರುಳಿದೆ
Published on
ಹೊನ್ನಾವರ: ಸಾರಿಗೆ ಸಂಸ್ಥೆಯ ಬಸ್ ಕಂದಕಕ್ಕೆ‌ ಉರುಳಿ (bus overturned) 29 ಜನ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಹೊನ್ನಾವರ ಬೆಂಗಳೂರು ರಾಷ್ಟ್ರೀಯ ‌ಹೆದ್ದಾರಿಯಲ್ಲಿ ಹೊನ್ನಾವರ ಸುಳೆಮುರ್ಕಿ ತಿರುವಿನಲ್ಲಿ ಅವಗಢ ಸಂಭವಿಸಿದೆ.
ಎನ್‌ ಡಬ್ಲು ಕೆಆರ್ ಟಿಸಿಗೆ ಸೇರಿದ್ದ, ಬಾದಾಮಿಯಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಬಸ್ ಅಪಘಾತಕ್ಕೆ ಒಳಗಾಗಿದೆ. 
ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊನ್ನಾವರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net