ಆಶಾ ಕಾರ್ಯಕರ್ತೆಯರಾದ ಸೀಮಾ ಸಂಗಡಿಗರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವೇಶ ಎನ್.ಬಿ. ಸ್ವಾಗತಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ. ನಾಯ್ಕ ನಿರ್ವಹಿಸಿದರು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಪವಿತ್ರಾ, ಪ್ರತಿಭಾ ಬಡ್ತಿ, ರಂಜನಾ ನಾಯ್ಕ, ರುಕ್ಮಾ, ತನುಜಾ, ಶಿಲ್ಪಾ ಇತರರಿದ್ದರು.