ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಉಪಾಕರ್ಮ

kali
ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಉಪಾಕರ್ಮ (ನೂಲ ಹುಣ್ಣಿಮೆ ) ನೂತನ ಜನಿವಾರ ಧಾರಣೆ ಗುರು ಮಠದ ಪ್ರಧಾನ ಅರ್ಚಕ ಸುದರ್ಶನ ಪುರೋಹಿತ್ ಪ್ರಧಾನ ಆಚಾರ್ಯತ್ವದಲ್ಲಿ ಮಂಗಳವಾರ ನಡೆಯಿತು.
Published on

ಮಂಗಳೂರು: ನಗರದ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಉಪಾಕರ್ಮ (ನೂಲ ಹುಣ್ಣಿಮೆ ) ನೂತನ ಜನಿವಾರ ಧಾರಣೆ ಗುರು ಮಠದ ಪ್ರಧಾನ ಅರ್ಚಕ ಸುದರ್ಶನ ಪುರೋಹಿತ್ ಪ್ರಧಾನ ಆಚಾರ್ಯತ್ವದಲ್ಲಿ ಮಂಗಳವಾರ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೇಶವ ಆಚಾರ್ಯ, ಆಡಳಿತ ಮಂಡಳಿ ಸದಸ್ಯರು, ಕಾಳಿಕಾಂಬಾ ಸೇವಾ ಸಮಿತಿ, ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ ಸಹಿತ ಅನೇಕ ವಿಶ್ವಬ್ರಾಹ್ಮಣರು ನೂತನ ಜನಿವಾರ ಧಾರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net