ತಾಳ್ಯ ಪಂಚಾಯಿತಿಗೆ ಅವಿರೋಧ ಆಯ್ಕೆ

T NULENURU
Published on

ಹೊಳಲ್ಕೆರೆ: ತಾಳ್ಯ ಗ್ರಾಪಂ ಅಧ್ಯಕ್ಷರಾಗಿ ಹಾಲಮ್ಮ ನಟರಾಜ್, ಉಪಾಧ್ಯಕ್ಷರಾಗಿ ಎಂ.ಜೆ.ಸುಮಾ ಸಿದ್ದೇಶ್ ಅವಿರೋಧವಾಗಿ ಗುರುವಾರ ಆಯ್ಕೆಯಾದರು.

ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಎಲ್.ನಂದಾ, ಪಿಡಿಒ ರೇವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net