

ಭಟ್ಕಳ: ತಾಲೂಕಿನ ಶಿರಾಲಿಯ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ. 12ರಂದು ನಡೆಯಬೇಕಿದ್ದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
ಅಶೋಕ ಶಾಂತಾರಾಮ ಪೈ, ಉಮೇಶ ಪಾಂಡುರಂಗಕಾಮತ, ನರೇಂದ್ರ ಗಜಾನನ ನಾಯಕ, ರವೀಂದ್ರ ಕೃಷ್ಣ ಪ್ರಭು, ನಾಗೇಶ ಮೋಹನ ಪೈ, ವಾಮನ ನೀಲಕಂಠ ಕಾಮತ, ಅನಂತ ಸುಬ್ರಾಯ ಕಾಮತ, ವಿದ್ಯಾ ಶ್ರೀನಿವಾಸ ಮಹಾಲೆ, ನಮಿತಾ ಉಮೇಶ ಕಾಮತ, ಈರಯ್ಯ ಬಸವಯ್ಯ ಗೊಂಡ, ಪೂರ್ಣಿಮಾ ರಾಜೇಶ ನಾಯ್ಡು, ಕೃಷ್ಣ ಮಂಜಯ್ಯದೇವಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.