ಹಂಸಭಾವಿ ಗ್ರಾಪಂಗೆ ಅವಿರೋಧ ಆಯ್ಕೆ

Unopposed election for Hamsabhavi Grampanchayat
Published on

ಹಂಸಭಾವಿ: ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪ್ರಭುಗೌಡ ಪಾಟೀಲ ಮತ್ತು ಉಪಾಧ್ಯಕ್ಷೆಯಾಗಿ ನಾಗರತ್ನಾ ತಳವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಹಿರೇಕೆರೂರ ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ. ಕಾರ್ಯನಿರ್ವಹಿಸಿದರು. ಪಿಡಿಒ ಪಿ.ಎಸ್. ಹಿರೇಮಠ, ಮಾಜಿ ಅಧ್ಯಕ್ಷ ರಾಜಶೇಖರ ಹುಚಗೊಂಡ್ರ, ಸುಶಿಲಮ್ಮಾ ತಳವಾರ, ಪಜ್ರಾನ್​ಬಾನು ಕೋಡ, ಹಸಿನಾಬಿ ಬೆಳವಿಗಿ, ಅಲಿ ಮುಲ್ಲಾ, ಮೃತ್ಯುಂಜಯ ಹಿರೇಮಠ, ಶೀಲಾ ಅರ್ಕಚಾರಿ, ಸರೋಜಾ ಭೋಗಾವಿ, ಸಂಗೀತಾ ಹರಿಜನ, ಸುರೇಶ ಕರ್ಜಗಿ, ನಾಗರಾಜ ಯಲ್ಲಕ್ಕನವರ, ಗೀತಾ ಚಲವಾದಿ, ಮಲ್ಲೇಶಪ್ಪ ಅಜ್ಜಪ್ಪಗೌಡ್ರ, ಗ್ರಾಮಸ್ಥರಾದ ಎಸ್.ಬಿ. ತಿರಕನಗೌಡ್ರ, ಲಿಂಗರಾಜ ಎಲಿ, ಶಿವಯೋಗಿ ಬಸಪ್ಪನವರ, ಶಿವಯೋಗಿ ಕೆರೂಡಿ, ಶಿವಯೋಗಿ ಹುಚಗೊಂಡ್ರ, ಶಿವಯೋಗಿ ಎಲಿ, ರಾಜು ಚಿನ್ನೀಕಟ್ಟ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net