ದೊಡ್ಡಚೆಲ್ಲೂರು ಪಂಚಾಯಿತಿಗೆ ಅವಿರೋಧ ಆಯ್ಕೆ

M ERANNA d chelluru
Published on

ಪರಶುರಾಮಪುರ: ಸಮೀಪದ ದೊಡ್ಡಚೆಲ್ಲೂರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಡಿ.ಬಿ.ಹಳ್ಳಿ ಈರಣ್ಣ, ಉಪಾಧ್ಯಕ್ಷರಾಗಿ ಚಿಕ್ಕಚೆಲ್ಲೂರು ಎಸ್.ಪಲ್ಲವಿ ಅವಿರೋಧವಾಗಿ ಬುಧವಾರ ಆಯ್ಕೆಯಾದರು.

ಪಿಡಬ್ಲ್ಯುಡಿ ಎಇಇ ವಿಜಯಭಾಸ್ಕರ, ಜೆಇ ರಾಜಣ್ಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net