ಯುನಿಕ್ ಇನ್‌ಸ್ಟಿಟ್ಯೂಟ್ ಆ್ ಕ್ರಿಟಿಕಲ್ ಕೇರ್ ಉದ್ಘಾಟನೆ ನಾಳೆ

4KAGWAD1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 512;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
Published on

ಕಾಗವಾಡ: ಮಹಾರಾಷ್ಟ್ರದ ಮಿರಜ್ ಪಟ್ಟಣದಲ್ಲಿ ಏ.6ರಂದು ‘ಯುನಿಕ್ ಇನ್‌ಸ್ಟಿಟ್ಯೂಟ್ ಆ್ ಕ್ರಿಟಿಕಲ್ ಕೇರ್’ ಆಸ್ಪತ್ರೆ ಲೋಕಾರ್ಪಣೆಗೊಳಿಸಲಿದ್ದೇವೆ ಎಂದು ಸೀ ರೋಗ ತಜ್ಞ ಡಾ.ಸೋಮಶೇಖರ ಪಾಟೀಲ ತಿಳಿಸಿದರು.

ಮಿರಜ್ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಸ್ಪತ್ರೆ ಸಿಇಒ ಡಾ. ಶಿರಿಷ ಚವ್ಹಾಣ ಮಾತನಾಡಿ, ಏ.6ರಂದು ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ ಪಾಟೀಲ ಅಧ್ಯಕ್ಷತೆ, ಪ್ರಕಾಶ ಅಬಿಟಕರ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮಹಾರಾಷ್ಟ್ರ ಆಯುಷ್ಮಾನ್ ಭಾರತ ಮಿಷನ್ ಕಮಿಟಿ ಅಧ್ಯಕ್ಷ ಡಾ. ಓಂಪ್ರಕಾಶ ಸೇಠ, ಸಂಸದ ವಿಶಾಲ ಪಾಟೀಲ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

150 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಲ್ಲಿ 60 ಬೆಡ್‌ನ ಕ್ರಿಟಿಕಲ್ ಕೆರ್ ಸೆಂಟರ್, ಅನುಭವಿ ತಜ್ಞ ವೈದ್ಯರು, ಸುಸಜ್ಜಿತ ಕ್ಯಾಥಲ್ಯಾಬ್ ಟೀಂ, ಡಯಾಲಿಸಸ್ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನದ ಆಪರೇಷನ್ ಘಟಕ, ಸಿಟಿ ಸ್ಕಾೃನ್, ಯುಎಸ್‌ಜಿ ಎಕ್ಸ-ರೇ ಲ್ಯಾಬ್‌ರೋಟರಿಯೊಂದಿಗೆ 24 ಗಂಟೆ ತ್ವರಿತ ಸೇವೆ ನೀಡಲಿದ್ದೇವೆ ಎಂದು ತಿಳಿಸಿದರು.

ಯುನಿಕ್ ಇನ್‌ಸ್ಟಿಟ್ಯೂಟ್ ಆ್ ಕ್ರಿಟಿಕಲ್ ಕೇರ್ ಚೇರ್ಮನ್ ಡಾ.ದೀಲಿಪ ಟಕಲೆ, ಪೆಟ್ರನ್ ಡಾ. ಶಿಶಿರ ಗೋಸಾವಿ, ಡೆಪ್ಯೂಟಿ ಡೈರೆಕ್ಟರ್ ಸಾನಿಕಾ ಪ್ರಾಣಿ, ಡಾ. ಶಬಾನಾ ಮುಜಾವರ್, ಡಾ.ಸುರಜ ತಾಂಬೋಳಿ, ಡಾ. ವಿನೋದ ಪರಮಶೆಟ್ಟಿ, ಡಾ.ಅವಿನಾಶ ಪಾಟೀಲ, ಡಾ. ವಿಕ್ರಮಸಿಂಹ ಜಾಧವ, ಡಾ. ಭಾಸ್ಕರ ಪ್ರಾಣಿ, ಡಾ. ಅಮಿತ್ ಗಾವಡೆ, ಡಾ.ಜಯಧವಲ ಭೊಮಾಜ, ಡಾ. ರಿಯಾಜ್ ಮುಜಾವರ, ಡಾ.ಯೋಗೇಶ ಜಂಬಗೆ, ಡಾ. ಅಮಿತ್ ಜೋಶಿ, ಡಾ. ಸುಧೀರ ಕದಂ, ಡಾ.ಸಾರಂಗ ಗೋಸಾವಿ, ಡಾ.ರಾಹುಲ ಗೋಸಾವಿ, ಡಾ. ಅಭಿಮಾನ ಪವಾರ, ಡಾ. ಅಂಕಿತಾ ಗೋಸಾವಿ, ಡಾ. ಆರತಿ ಪವಾರ, ಡಾ. ರಂಜೀತ ಪಾಟೀಲ, ಡಾ. ವಿಶ್ವನಾಥ ಪಾಟೀಲ, ಡಾ. ಅಶ್ವಿನಿ ಪಾಟೀಲ, ಡಾ. ಗೀತಾ ಕದಂ, ಡಾ. ಸಬೇರಾ ತಾಂಬೋಳಿ, ಡಾ. ಗೌರವ ಳೆ, ಡಾ. ಅದಿತಿ ಳೆ, ಡಾ. ಅನುರಾಗ ಚವ್ಹಾಣ, ಡಾ. ಶ್ರುತಿ ಪರಮಶೆಟ್ಟಿ, ಡಾ. ರೋಹಿತ ಕದಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net