ಜಾಗೃತಿ ಸಪ್ತಾಹ

IMG_20241030_203606_394.jpg
Published on

ಹುಬ್ಬಳ್ಳಿ: ಇಲ್ಲಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿ ಹಾಗೂ ವಿದ್ಯಾನಗರ ಶಾಖೆ ವತಿಯಿಂದ ವಿಚಕ್ಷಣ ಜಾಗೃತಿ ಸಪ್ತಾಹ ಅಂಗವಾಗಿ ಜಾಗೃತಿ ನಡಿಗೆ ಕಾರ್ಯಕ್ರಮ ಬುಧವಾರ ಏರ್ಪಡಿಸಲಾಗಿತ್ತು.

ಪ್ರಾಮಾಣಿಕ ಸಂಸ್ಕೃತಿಯಿಂದ ದೇಶದ ಸಮೃದ್ಧಿ ಎಂಬ ಕೇಂದ್ರ ವಿಚಕ್ಷಣ ಆಯೋಗದ ಧ್ಯೇಯ ವಾಕ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಪ್ರಾದೇಶಿಕ ಮುಖ್ಯಸ್ಥ ಕೆ. ಭೈರೇಗೌಡ, ಪ್ರಾದೇಶಿಕ ಜಾಗೃತಿ ಅಧಿಕಾರಿ ರಾಜೇಂದ್ರ ಪಾಸಣ್ಣವರ, ಉಪಪ್ರಾದೇಶಿಕ ಮುಖ್ಯಸ್ಥ ದೀಪಕ ಖಮಾರಿ, ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net