ದಾಖಲೆ ಇಲ್ಲದ ರೂ. 45 ಲಕ್ಷ ವಶ

kdr bank
ಮಾಚಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ಬ್ಯಾಂಕ್ ಆಫ್ ಬರೋಡಾ ಶಾಖೆ ಹಣವನ್ನು ವಶಪಡಿಸಿಕೊಂಡರು. ಸಖರಾಯಪಟ್ಟಣ ಪಿಎಸ್‌ಐ ಕಿರಣ್, ಆನಂದಪ್ಪ, ಶ್ರೀಧರ್, ಕಾರ್ತಿಕ್ ಇತರರಿದ್ದರು.
Published on

ಕಡೂರು: ದಾಖಲೆ ಇಲ್ಲದೆ ಬಾಣಾವಾರದಿಂದ ದೇವನೂರು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಬ್ಯಾಂಕ್ ಸಿಬ್ಬಂದಿ ಸಾಗಿಸುತ್ತಿದ್ದ 45 ಲಕ್ಷ ರೂಪಾಯಿಯನ್ನು ಬುಧವಾರ ಮಾಚಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ಅಧಿಕಾರಿಗಳು ವಶಕ್ಕೆ ಪಡೆದರು.

ಸಖರಾಯಪಟ್ಟಣ ಪಿಎಸ್‌ಐ ಕಿರಣ್, ಆನಂದಪ್ಪ, ಶ್ರೀಧರ್, ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net