ವಕೀಲರ ಸಂಘಕ್ಕೆ ಅವಿರೋಧ ಆಯ್ಕೆ

HB RAVIKUMAR hsd vakila
Published on

ಹೊಸದುರ್ಗ: ತಾಲೂಕು ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ಅಧ್ಯಕ್ಷ ಸೇರಿ ಎಲ್ಲ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡವು.

ಅಧ್ಯಕ್ಷ-ಎಚ್.ಬಿ.ರವಿಕುಮಾರ್, ಉಪಾಧ್ಯಕ್ಷ-ಜಗದೀಶ್ ನಾಯ್ಕ, ಕಾರ್ಯದರ್ಶಿಯಾಗಿ ಇ.ಟಿ.ರಮೇಶ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net