ಇರಾಣಿ ಟ್ರೋಫಿ ಪಂದ್ಯಕ್ಕೆ ಅಭಿಜಿತ್ ಅಂಪೈರ್

New Abhijit New
Published on

ಹುಬ್ಬಳ್ಳಿ : ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಮತ್ತು ಬಿಸಿಸಿಐ ಅಂಪೈರ್ ಪ್ಯಾನಲ್ ಸದಸ್ಯ ಅಭಿಜಿತ್ ಬೆಂಗೇರಿ ಅವರು ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ತಂಡಗಳ ಮಧ್ಯೆ ನಡೆಯಲಿರುವ ಇರಾಣಿ ಟ್ರೋಫಿ ಕ್ರಿಕೆಟ್ ಪಂದ್ಯಕ್ಕೆ ಅಪೈರ್ ಆಗಿ ಆಯ್ಕೆಗೊಂಡಿದ್ದಾರೆ.

ಅ. 1 ರಿಂದ 5ರವರೆಗೆ ಲಖನೌನಲ್ಲಿ ಈ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net