ಉಳವಿಗೆ ಪಾದಯಾತ್ರೆ

IMG-20241128-WA0025.jpg
Published on

ಹುಬ್ಬಳ್ಳಿ: ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಕಾರ್ತಿಕೋತ್ಸವದ ಅಂಗವಾಗಿ ನಗರದ ಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಿಂದ ೬೦ ಕ್ಕೂ ಹೆಚ್ಚು ಪಾದಯಾತ್ರಿಕರು ತೆರಳಿದರು.

ಪಾದಯತ್ರೆ ಕೈಗೊಂಡ ಯುವಕರ ತಂಡಕ್ಕೆ ಅಪ್ಪಾಜಿ ಜನ ಸೇವಾ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಅಪ್ಪಾಜಿ ಶುಭ ಕೋರಿ ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net