

ಬಂಟ್ವಾಳ: ವಿದ್ಯಾವಂತ ಯುವ ಸಮುದಾಯ ಕೃಷಿಯತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ಬಾಲ್ಯದಿಂದಲೇ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಿಕೊಂಡರೆ ಮಾತ್ರ ಕೃಷಿ ಉಳಿಯಲು ಸಾಧ್ಯ. ಕೃಷಿ ಕೀಳಲ್ಲ, ಅದು ಬದುಕು ನೀಡುವ ಕ್ಷೇತ್ರ. ಯುವಕರು ಯಾವುದೇ ಸಂಕೋಚವಿಲ್ಲದೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.