ಪದಾಧಿಕಾರಿಗಳಾಗಿ ಪ್ರತೀಕ್ಷಾ ಕೆ., ಕೌಶಲ್ಯಾ ಬಂಗೇರ, ಅಕ್ಷಯಾ ಶೆಟ್ಟಿ, ಸುಮನ್ ಕುಮಾರ್, ಸಚಿನ್ ಪೂಜಾರಿ, ಜಾಯ್ ಸಂದೀಪ್ ಗೊನ್ಸಾಲ್ವಿಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ತಿಕ್, ಭಾಸ್ಕರ್, ಪ್ರಜ್ಞಾ ಜನಾರ್ದನ ಕೊಡವೂರು, ಸುಶಾಂತ್, ಸತ್ಯ ಕುಮಾರ್, ವಿನಯ್ ಶೇಟ್ ನೇಮಕಗೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.