ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿಇಒ ಡಾ. ಸುಧಾಕರ್ ಕಂಟಿಪುಡಿ ಉಪಸ್ಥಿತರಿರಲಿದ್ದಾರೆ. ವಿವಿಧ ಭ್ರೂಣಶಾಸ್ತ್ರಜ್ಞರು ಪಾಲ್ಗೊಳ್ಳಲಿದ್ದು, ಮಗುವಿನ ಕನಸಿನಲ್ಲಿರುವ ದಂಪತಿಗಳು ಸದುಪಯೋಗ ಮಾಡಿಕೊಳ್ಳಬೇಕು. ತಂತ್ರಜ್ಞಾನದ ಮೂಲಕ ಆಧುನಿಕ ಸಂತಾನೋತ್ಪತ್ತಿ, ಹೇಗೆ ಜೀವ ಸೃಷ್ಟಿಯಾಗುತ್ತದೆ ಎನ್ನುವುದನ್ನೂ ಈ ಕಾರ್ಯಕ್ರಮದಲ್ಲಿ ನೋಡಬಹುದಾಗಿದೆ.