

ಕಾಸರಗೋಡು: ಹಿಂದುಳಿದವರು ಹಾಗೂ ತುಳಿತಕ್ಕೊಳಗಾದವರನ್ನು ಒಟ್ಟು ಸೇರಿಸಿಕೊಂಡು ನಡೆಸುವ ಗುರು ಜಯಂತಿ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಲು ಸಾಧ್ಯ. ಜಾತಿ ಸಂಘಟನೆಗಳು ಸಮಾಜದ ಜನತೆಯ ಶ್ರೇಯೋಭಿವೃದ್ಧಿ ಜತೆಗೆ ಸಾಮಾಜಿಕ ಅಭಿವೃದ್ಧಿಯಲ್ಲೂ ಕೈಜೋಡಿಸಬೇಕು ಎಂದು ಪ್ರಸೂತಿ ತಜ್ಞ ಡಾ.ಗೀತಾಪ್ರಕಾಶ್ ವಿಟ್ಲ ಹೇಳಿದರು.