ತಾಲೂಕು ಕಚೇರಿಯಲ್ಲಿ ಕೆಲಸ ಕಾರ್ಯಗಳು ವಿಳಂಬ

ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ  ಸಮಾಲೋಚನಾ ಸಭೆ ನಡೆಯಿತು.
ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಿತು.
Published on

ಹೆಬ್ರಿ:ಹೆಬ್ರಿತಾಲೂಕಿನ ನಾಡ್ಪಾಲು ಗ್ರಾಮ ಸೇರಿವಿವಿಧೆಡೆ ನಿರಂತರ ನೆಟ್‌ವರ್ಕ್ಸಮಸ್ಯೆ ಕಾಡುತ್ತಿದೆ ಹಾಗೂ ತಾಲೂಕುಕಚೇರಿಯಲ್ಲಿ ಜನರ ಕೆಲಸಗಳಾಗುತ್ತಿಲ್ಲಎಂಬ ದೂರುಗಳು ಬಂದಿವೆ.ಸಾರ್ವಜನಿಕಹಿತದೃಷ್ಟಿಯಿಂದ ಸಮಸ್ಯೆಬಗೆಹರಿಸುವಂತೆ ಒತ್ತಾಯಿಸಿಹೆಬ್ರಿಯಲ್ಲಿ ಬೃಹತ್ ಹೋರಾಟನಡೆಸಲಾಗುವುದು ಎಂದು ಹೆಬ್ರಿಕಾರ್ಕಳ ತಾಲೂಕು ಪ್ರಗತಿಪರ ನಾಗರಿಕಸೇವಾ ಸಮಿತಿ ಅಧ್ಯಕ್ಷ,ಹೋರಾಟಗಾರಕೆರೆಬೆಟ್ಟು ಸಂಜೀವ ಶೆಟ್ಟಿಹೇಳಿದರು.

ಹೆಬ್ರಿಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿವಾತನಾಡಿದರು.ಹೆಬ್ರಿಯವಿವಿಧ ಸಂಟನೆಯೊಂದಿಗೆ ಸೇರಿಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಹೆಬ್ರಿ-ಕಾರ್ಕಳತಾಲೂಕು ಪ್ರಗತಿಪರ ನಾಗರಿಕ ಸೇವಾಸಮಿತಿ ಕಾರ್ಯದರ್ಶಿ ರಮೇಶ ಶೆಟ್ಟಿ,ಪ್ರಮುಖರಾದಪ್ರವೀಣ್ ಸೂಡ ಕೆರೆಬೆಟ್ಟು,ವಿಜಯಹೆಗ್ಡೆ,ಅಪ್ಪುಶೆಟ್ಟಿ,ಅಣ್ಣಪ್ಪಕುಲಾಲ್ ಮಂಡಾಡಿಜಡ್ಡು,ಸತೀಶಶೆಟ್ಟಿ ಮುಟ್ಲುಪಾಡಿ,ಎಚ್.ಸಂಜೀವನಾಯ್ಕ,ಭಾಸ್ಕರಶೆಟ್ಟಿ ಗುಳ್ಕಾಡು,ಎಚ್.ಕೆ.ನಾರಾಯಣನಾಯ್ಕ,ಹರೀಶಪೂಜಾರಿ ಬೇಳಂಜೆ,ಶ್ರೀಕಾಂತ್ಪೂಜಾರಿ ಕುಚ್ಚೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net