ಕಾಸರಗೋಡು: ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಚೀಮೇನಿಯ ನ್ಯೂಟ್ರಿಶಿಯನ್ ಸಂಸ್ಥೆ ವಾಲಕಿ, ಪಯ್ಯನ್ನೂರು ಬಳಿಯ ವಾಟಿಲ್ ವಡಶ್ಶೇರಿಮುಖ್ ನಿವಾಸಿ ಟಿ.ವಿ.ಶೀನಾ (37) ಮೃತಪಟ್ಟಿದ್ದಾರೆ.. ಪಯ್ಯನ್ನೂರು ಕಿಣರ್‌ಮುಕ್ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಶೀನಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.