ವಿಶ್ವಕರ್ಮರು ಸ್ವಾವಲಂಬಿಗಳಾಗಬೇಕು

ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸವಾಜದ ವಿವಿಧ ಸಾಧಕರನ್ನು ಗೌರವಿಸಲಾಯಿತು. ಸೌಮ್ಯಾ ಡಿ., ಕೇಶವ ಆಚಾರ್ಯ, ಪ್ರೇವಾ ಎಂ.ಆಚಾರ್ಯ, ಅರವಿಂದ ಆಚಾರ್ಯ ಮತ್ತಿತರರು ಇದ್ದರು.
ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸವಾಜದ ವಿವಿಧ ಸಾಧಕರನ್ನು ಗೌರವಿಸಲಾಯಿತು. ಸೌಮ್ಯಾ ಡಿ., ಕೇಶವ ಆಚಾರ್ಯ, ಪ್ರೇವಾ ಎಂ.ಆಚಾರ್ಯ, ಅರವಿಂದ ಆಚಾರ್ಯ ಮತ್ತಿತರರು ಇದ್ದರು.
Published on

ಹೆಬ್ರಿ:ವಿಶ್ವಕರ್ಮರುನಮ್ಮ ಪ್ರತಿಭೆಗಳಿಂದ ನಾವುಸ್ವಾವಲಂಬಿಗಳಾಗಿ ಸಾಧನೆ ಮಾಡಿದಾಗನಮ್ಮ ಕುಟುಂಬ ಸ್ವಾವಲಂಬಿಯಾಗುತ್ತದೆ.ಆಗವಾತ್ರ ನಾವು ಸಮಾಜದಲ್ಲಿ ಉನ್ನತಿಯಾಗಲುಸಾಧ್ಯವಿದೆ.ಆರೋಗ್ಯದಬಗ್ಗೆ ಗಮನ ನೀಡುವುದು ಕೂಡ ಇಂದಿನಅಗತ್ಯ ಎಂದು ದೊಂಡೆರಂಗಡಿ ವಿಭಾಗದಉಪವಲಯ ಅರಣ್ಯಾಧಿಕಾರಿ ಕರುಣಾಕರಜೆ.ಆಚಾರ್ಯಹೇಳಿದರು.

ಹೆಬ್ರಿಶ್ರೀ ವಿಶ್ವಕರ್ಮ ಯುವ ವೃಂದದವತಿಯಿಂದ ಭಾನುವಾರ ಶ್ರೀ ವಿಶ್ವಕರ್ಮಸವಾಜ ಸೇವಾ ಸಂ ಮತ್ತು ಶ್ರೀವಿಶ್ವಕರ್ಮ ಮಹಿಳಾ ಮಂಡಳಿಸಹಕಾರದಲ್ಲಿ ನಡೆದ 21ನೇವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜೆ,ವಾರ್ಷಿಕಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರಸಮಾರಂಭದಲ್ಲಿ ಮಾತನಾಡಿದರು.

ರಜತಶಿಲ್ಪಿ ಬಾರ್ಕೂರು ಕಲ್ಚಪ್ರಶ್ರೀಕಾಂತ್ ಆಚಾರ್ಯ ಮಾತನಾಡಿದರು. ಹೆಬ್ರಿಶ್ರೀ ವಿಶ್ವಕರ್ಮ ಯುವ ವೃಂದದಅಧ್ಯಕ್ಷ ಸಂತೋಷ್ ಆಚಾರ್ಯ ಅಧ್ಯಕ್ಷತೆವಹಿಸಿದ್ದರು.

ಹೆಬ್ರಿಅಮೃತ ಭಾರತಿ ವಿದ್ಯಾಕೇಂದ್ರದಸಹಶಿಕ್ಷಕಿ ಸೌಮ್ಯಾ ಡಿ.,ವಿಶ್ವಕರ್ಮಸಮಾಜ ಸೇವಾ ಸಂ ಅಧ್ಯಕ್ಷ ಕೇಶವಆಚಾರ್ಯ ಮುದ್ರಾಡಿ,ಮಹಿಳಾಮಂಡಳಿ ಅಧ್ಯಕ್ಷೆ ಪ್ರೇಮಾ ಎಂ.ಆಚಾರ್ಯ,ಹೆಬ್ರಿಶ್ರೀ ವಿಶ್ವಕರ್ಮ ಯುವ ವೃಂದದಪದಾಧಿಕಾರಿಗಳಾದ ಅರವಿಂದ ಆಚಾರ್ಯ,ಪ್ರಸನ್ನಆಚಾರ್ಯ,ನವೀನ್ಆಚಾರ್ಯ,ಸಚಿನ್ಆಚಾರ್ಯ,ಭುವನೇಂದ್ರಆಚಾರ್ಯ,ರುವೀರಆಚಾರ್ಯ,ಸಂದಪದಾಧಿಕಾರಿಗಳು,ಸದಸ್ಯರು,ಪ್ರಮುಖರುಉಪಸ್ಥಿತರಿದ್ದರು.

ನವೀನ್ಆಚಾರ್ಯ ಸ್ವಾಗತಿಸಿದರು.ಪ್ರಸನ್ನಆಚಾರ್ಯ ವರದಿ ಮಂಡಿಸಿದರು.ಭುವನೇಂದ್ರಆಚಾರ್ಯ ನಿರೂಪಿಸಿದರು.

ವಿವಿಧಸಾಧಕರಿಗೆ ಸನ್ಮಾನ

ರಂಗನಿರ್ದೇಶಕ ರಾಜೇಶ ಆಚಾರ್ಯ,ರಜತಶಿಲ್ಪಿ ಶ್ರೀಕಾಂತ ಆಚಾರ್ಯಕಲ್ಚಪ್ರ,ಪ್ರಗತಿಪರಕೃಷಿಕ ದಾಮೋದರ ಆಚಾರ್ಯ,ಬಾಲಪ್ರತಿಭೆ ಸಾನಿಧ್ಯಾ ಆಚಾರ್ಯ,ಉಡುಪಿಜಿಲ್ಲಾ ಅತ್ಯುತ್ತಮ ಶಿಕ್ಷಕಪ್ರಶಸ್ತಿ ಪುರಸ್ಕೃತ ಎಚ್.ಎಂ.ಶಶಿಶಂಕರ್ಆಚಾರ್ಯ,ರಂಗನಟನ ನಿರ್ದೇಶಕ ವಿ.ಆರ್.ಸತೀಶಆಚಾರ್ಯ,ಪಿಯುಸಿಶೈಕ್ಷಣಿಕ ಸಾಧಕಿ ನವ್ಯಾಶ್ರೀಅವರನ್ನು ಸನ್ಮಾನಿಸಲಾಯಿತು.ಪ್ರತಿಭಾವಂತವಿದ್ಯಾರ್ಥಿಗಳಿಗೆ ಪುರಸ್ಕಾರಮತ್ತು ವಿದ್ಯಾರ್ಥಿವೇತನ ವಿತರಣೆನಡೆಯಿತು.ರವೀಂದ್ರಪುರೋಹಿತ್ ಹೆಬ್ರಿ ನೇತೃತ್ವದಲ್ಲಿಧಾರ್ಮಿಕ ವಿಧಿವಿಧಾನಗಳು ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net