ಮೂಲ್ಕಿ ಸೀಮೆಯ ದುಗ್ಗಣ್ಣ ಸಾವಂತರು ಮಾತನಾಡಿದರು. ಉದ್ಯಮಿ ಕರುಣಾಕರ ಎಂ.ಶೆಟ್ಟಿ ಮಾತನಾಡಿದರು. ಶಿಬರೂರು ವಾಸುದೇವ ತಂತ್ರಿ, ಹಯವದನ್ ಭಟ್ ಕೈಯೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಕೃಷ್ಣಮೂರ್ತಿ ಭಟ್ ಮಧ್ಯ, ಗಡಿಪ್ರಧಾನ ಶಂಕರ ಹೆಗಡೆ ಮಧ್ಯ, ಮುಂಬೈ ಉದ್ಯಮಿಗಳಾದ ಮೋಹನ್ ಚೌಟ ಮಧ್ಯ, ಡಿ.ಕೆ.ಶೆಟ್ಟಿ ಸೂರಿಂಜೆ, ಯತೀಶ್ ರೈ ಚೆಲ್ಲಡ್ಕ, ಮಹಾಬಲ ಪೂಜಾರಿ ಕಡಂಬೋಡಿ, ರಾಜಾರಾಮ ಸಾಲ್ಯಾನ್ ಪಡುಪದವು, ಉದ್ಯಮಿ ಅನಿಲ್ ಶೆಟ್ಟಿ ಸೂರಿಂಜೆ, ಡಾ.ಜ್ಯೋತಿ ಚೇಳೈರು, ಜಯಕುಮಾರ್, ಮಾಧವ ಶೆಟ್ಟಿ, ಕರುಣಾಕರ ಶೆಟ್ಟಿ ಪಡುಪದವು, ಮನೋಹರ ಅಂಚನ್ ಪಡುಪದವು, ಚಾಮುಂಡೇಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಕುಲ್ಲಂಗಾಲು, ಮೋಹಿನಿ ಶೆಟ್ಟಿ ಮುಂಬೈ, ಪ್ರಸಾದ್ ಶೆಟ್ಟಿ ಕುಲ್ಲಂಗಾಲು, ಪ್ರಕಾಶ್ ಶೆಟ್ಟಿ ಕುಲ್ಲಂಗಾಲು, ರಾಧಾಕೃಷ್ಣ ಭಂಡಾರ್ಕರ್, ಯತೀಶ್ ಶೆಟ್ಟಿ ಪಕ್ಕಳ, ರಾಘವ ಶೆಟ್ಟಿ ಕುಲ್ಲಂಗಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಲ್ಲಂಗಾಲು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಮಹಿಳಾ ಸಮಿತಿ ಅಧ್ಯಕ್ಷೆ ಪೂರ್ಣಿಮಾ ರೈ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಕಣ್ವತೀರ್ಥ, ಕೋಶಾಧಿಕಾರಿ ಹರೀಶ್ ಭಂಡಾರಿ ಮತ್ತಿತರರು ಇದ್ದರು. ಶೇಖರ ದೇವಾಡಿಗ ಪ್ರಾರ್ಥನೆಗೈದರು. ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಲೋಕನಾಥ ಭಂಡಾರಿ ವಂದಿಸಿದರು.