ಗ್ರಾಪಂ ಉಪಾಧ್ಯಕ ರಂಜಿತ್ ಪೂಜಾರಿ, ಹಿರಿಯರಾದ ರಘುರಾಮ ಶೆಟ್ಟಿ ಬಿಜೂರು, ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ, ಬೈಂದೂರು ಉತ್ಸವ ಸಮಿತಿ ಅಧ್ಯಕ್ಷ ಶ್ರೀಗಣೇಶ್ ಗಾಣಿಗ ಉಪ್ಪುಂದ, ಉಪಾಧ್ಯಕ್ಷೆ ಅನಿತಾ ಆರ್.ಕೆ., ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುಶೀಲಾ ದೇವಾಡಿಗ, ಗೋವಿಂದ ಪೂಜಾರಿ, ಕರ್ಣ ಪೂಜಾರಿ, ಜಯರಾಮ ಶೆಟ್ಟಿ, ರಮೇಶ ವಿ.ದೇವಾಡಿಗ, ಗಿರೀಶ್ ಶ್ಯಾನುಭಾಗ್, ವಿರೇಂದ್ರ ಶೆಟ್ಟಿ, ಅಲಕ ಸುರೇಶ್, ಶ್ರೀಧರ ಬಿಜೂರು, ಸುಂದರ ಬವಳಾಡಿ, ಗಂಗಾಧರ ತಿಪ್ಪನಡಿ, ಗಿರೀಶ್ ಸಾಲಿಮಕ್ಕಿ, ರಾಘವೇಂದ್ರ ಗಾಣಿಗ, ಅಶೋಕ ಪೂಜಾರಿ, ಮುಖ್ಯಶಿಕ್ಷಕ ಮಂಜುನಾಥ ಎಸ್.ಬಿಜೂರು ಉಪಸ್ಥಿತರಿದ್ದರು.