

ಭಂಡಾರಿಕೇರಿ ಶ್ರೀಗಳ 47ನೇ ಚಾತುಮಾರ್ಸ್ಯ ಎಲ್ಲ ರೀತಿಯಿಂದಲೂ ಅಸಾಧಾರಣವಾಗಿದೆ. ವಿದ್ಯಾಮಾನ್ಯತಿರ್ಥರು ಸಮಾಜಕ್ಕೆ ಆದರ್ಶ ಯತಿಗಳಾಗಿ ಬಾಳಿ ವಿದ್ವತ್ಸಮಾಜಕ್ಕೆ ಬೆಳಕಾದವರು. ಅಂತಹ ಶ್ರೇಷ್ಠ ಯತಿಗಳ ಪೀಠಾರೋಹಣದ ಶತಮಾನೋತ್ಸವವನ್ನು ವೈಭವದಿಂದ ಆಚರಿಸುವ ಮೂಲಕ ವಿದ್ಯೇಶ ತೀರ್ಥರು ವಿದ್ವತ್ ಸಮಾಜಕ್ಕೆ ಮಹೋನ್ನತ ಸೇವೆ ಸಮರ್ಪಿಸುತ್ತಿದ್ದಾರೆ.