ಡಾ.ನಿಶಾ ಶೆಟ್ಟಿ, ಡಾ. ಅಕ್ಷಯ್ ಕೆ.ಸಿ., ಶ್ರೀಕಾಂತ್ ಶೆಣೈ, ಪ್ರಣವ್ ಭಟ್ ವಿದ್ಯಾರ್ಥಿಗಳಿಗೆ ಕೃತಕ ತಂತ್ರಜ್ಞಾನದ ಕುರಿತ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್, ಕಾರ್ಯಕ್ರಮಸಂಯೋಜಕಿ ಹಾಗೂ ಉಪನ್ಯಾಸಕಿ ಸ್ವಾತಿ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಜಾಯ್ಸಿಲ್ ಡಿಸೋಜ ಸ್ವಾಗತಿಸಿ, ಪ್ರಾರ್ಥನಾ ಹೆಗ್ಡೆ ವಂದಿಸಿದರು. ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು.