ಟ್ರಸ್ಟ್‌ನ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಿರೂರು ಗ್ರಾ.ಪಂ. ಅಧ್ಯಕ್ಷೆ ನಾಗರತ್ನಾ ಆಚಾರ್ಯ, ಬಿಜೂರು ಚಮ್ಮನಹಿತ್ಲು ಬಾಬು ಪೂಜಾರಿ, ಮಂಜಮ್ಮ ಪೂಜಾರಿ, ಜಿಲ್ಲಾ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಕಲ್ಯಾಣಪುರ ಬಿಲ್ಲವ ಸವಾಜ ಸೇವಾ ಸಂ ಅಧ್ಯಕ್ಷ ರಾಮ ಪೂಜಾರಿ, ಬೈಂದೂರು ರೈತ ಸಂದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುವಾರ್ ಶೆಟ್ಟಿ ಇದ್ದರು. ಅರುಣ್ ಕುವಾರ್ ಶಿರೂರು ನಿರೂಪಿಸಿದರು. ನಾಗರಾಜ ಪಿ.ಯಡ್ತರೆ ವಂದಿಸಿದರು.