ವಿಜಯವಾಣಿ ಸುದ್ದಿಜಾಲ ಬಂಟ್ವಾಳ.ಮಾ.ಮಾ.ಮಾ.ಮಾ. ಸುರೇಂದ್ರ ಅಮೀನ್ ಮರಕಡಬೈಲು, ಮನಮೋಹನ ಅಮ್ಟೂರು, ಗುರುವಪ್ಪ ಪೂಜಾರಿ ಪಾದೆ, ಕರುಣಾಕರ ಪೂಜಾರಿ ಬಲ್ಕಟ, ನಳಿನಿ ಮೋನಪ್ಪ ಪೂಜಾರಿ ತೆಕ್ಕಿಪಾಪು, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷ ಲಾವಣ್ಯಾ ಸುಂದರ, ಕಲ್ಲಡ್ಕ ಬಿಲ್ಲವ ಸಂಘದ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಉಪಸ್ಥಿತರಿದ್ದರು.. ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್ ಸ್ವಾಗತಿಸಿದರು. ರವೀಂದ್ರ ಪಾದೆ ವಂದಿಸಿದರು. ದಿನೇಶ್ ಕೃಷ್ಣಕೋಡಿ, ಕೃತಿ ಪೂಜಾರಿ ನಿರೂಪಿಸಿದರು.